ಅಬೂ
ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಒಬ್ಬ ಮುಸ್ಲಿಮನ ಮೇಲೆ ಇನ್ನೊಬ್ಬ
ಮುಸ್ಲಿಮನ ಆರು ಹಕ್ಕುಗಳಿವೆ. ಅವು ಯಾವುವು? ಎಂದು ಪ್ರಶ್ನಿಸಲಾಯಿತು. ಪ್ರವಾದಿ [ಸ] ಹೇಳಿದರು
1) ಅವನನ್ನು ಬೇಟಿಯಾದಾಗ ಸಲಾಮ್ ಹೇಳುವುದು.
2) ಅವನು ಆಮಂತ್ರಿಸಿದರೆ ಅವನ ಆಮಂತ್ರಣವನ್ನು ಸ್ವೀಕರಿಸುವುದು.
3) ಅವನು ನನ್ನಿಂದ ಹಿತಾಕಾಂಕ್ಷಿಯನ್ನು ಬಯಸಿದಾಗ, ಅವನ ಹಿತಾಕಾಂಕ್ಷವಾಗುವುದು.
4) ಅವನು ಸೀನಿದ ನಂತರ "ಅಲ್ ಹಮ್ದುಲಿಲ್ಲಾಹ್" ಎಂದರೆ ಅದಕ್ಕೆ ಉತ್ತರಿಸುವುದು.
5) ಅವನು ಕಾಯಿಲೆ ಬಿದ್ದಾಗ ಅವನನ್ನು ಸಂದರ್ಶಿಸುವುದು.
6) ಅವನು ಮರಣ ಹೊಂದಿದರೆ ಅವನ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು.
[ಮುಸ್ಲಿಮ್]
No comments:
Post a Comment