ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
13 ರಕಅತ್ ನಮಾಝ್ ನಿರ್ವಹಿಸುತ್ತಿದ್ದರು
ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ರಾತ್ರಿ
13
ರಕಅತ್ ನಮಾಝ್ ನಿರ್ವಹಿಸುತ್ತಿದ್ದರು. ಐದು ರಕಅತ್ ವಿತ್ರ್
[
ಬೆಸ ಸಂಖ್ಯೆ] ಆಗಿ ನಿರ್ವಹಿಸುತ್ತಿದ್ದರು. ಅದರ ಕೊನೆಯ ರಕಅತ್
'
ನಲ್ಲಿ ಮಾತ್ರ ಕುಳಿತು ಕೊಳ್ಳುತ್ತಿದ್ದರು.
[
ಮುತ್ತಫಕುನ್ ಅಲೈಹಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment