Tuesday, December 31, 2013

ದಫನ ಮಾಡುವುದು

ಉಕ್ಬಾ ಬಿನ್ ಆಮೀರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮಗೆ ಮೂರು ನಮಯಗಳಲ್ಲಿ ನಮಾಝ್ ಮಾಡುವುದನ್ನು ಮತ್ತು ನಮ್ಮ ಮ್ರತರನ್ನು ದಫನ ಮಾಡುವುದನ್ನು ನಿಷೇಧಿಸುತ್ತಿದ್ದರು. ಸೂರ್ಯೋದಯದ ವೇಳೆ ಅದು ಪೂರ್ಣ ಪ್ರಕಟವಾಗುವ ತನಕ. ಮಧ್ಯಾಹ್ನದ ವೇಳೆ ಸೂರ್ಯ ಇಳಿಮುಖವಾಗುವ ತನಕ. ಸೂರ್ಯಾಸ್ತಮಾನವಾಗುವ ಸಮಯ, ಅದು ಪೂರ್ಣವಾಗಿ ಮುಳುಗುವ ತನಕ. 

[ಮುತ್ತಫಕುನ್ ಅಲೈಹಿ]

No comments:

Post a Comment