Tuesday, December 31, 2013

ಅದಾನ್ ಹೇಳುವವರ ಮಹತ್ವ

ಪ್ರವಾದಿವರ್ಯರಲ್ಲಿ (ಸ.ಅ)ರಲ್ಲಿ ಓರ್ವ ವ್ಯಕ್ತಿ ಹೀಗೆ ಹೇಳಿದರು- ಅಲ್ಲಾಹನ ಸಂದೇಶವಾಹಕರೇ! ಅದಾನ್ ಹೇಳುವವರು ನಮಗಿಂತ ಹೆಚ್ಚು ಮಹತ್ವ ಪಡೆಯುವರು. ಆಗ ಪ್ರವಾದಿ (ಸ.ಅ)ರು ಹೇಳಿದರು- ನೀನೂ ಆತ ಹೇಳಿದಂತೆ ಹೇಳು. ಅದು ಮುಗಿದ ನಂತರ ದುಆ ಮಾಡು. ನಿನಗೂ ನೀಡಲಾಗುವುದು. (ವರದಿ ಅಬ್ದುಲ್ಲಾ ಬಿನ್ ಅಮ್ರ್(ರ))

[ಅಬೂ ದಾವೂದ್] 

No comments:

Post a Comment