ಅಬೂಹುರೈರಾ
[ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ತನ್ನ ಗಂಡ ಊರಲ್ಲಿರುವಾಗ ಅವನ ಅನುಮತಿಯಿಲ್ಲದೆ
ಓರ್ವ ಸ್ತ್ರೀ [ಐಚ್ಚಿಕ] ಉಪವಾಸ ಆಚರಿಸಬಾರದು. ಗಂಡನ ಅನುಮತಿಯಿಲ್ಲದೆ ಹೊರಗಿನವರನ್ನು ಮನೆಯೊಳಗೆ
ಪ್ರವೇಶಿಸಲು ಅನುಮತಿಸಬಾರದು. ಪತಿಯು ಅನುಮತಿಯಿಲ್ಲದೆ ಅವಳು ಏನೇ ಕರ್ಚು ಮಾಡಿದರೂ ಅದರ ಅರ್ಥ
ಪುಣ್ಯಫಲ ಅವನಿಗೆ ಲಭಿಸುವುದು.
[ಸಹೀಹ್ ಬುಖಾರಿ, ಅಧ್ಯಾಯ ವಿವಾಹ]
No comments:
Post a Comment