ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ]
ಹೇಳಿದರು - ನಿಮ್ಮ ಪೈಕಿ ಯಾರಾದರೂ ಜನರಿಗೆ ನಮಾಝ್ ಮಾಡಿಸುವಾಗ ಆತ ನಮಾಝನ್ನು ಹ್ರಸ್ವಗೊಳಿಸಲಿ.
ಏಕೆಂದರೆ ಅವರಲ್ಲಿ ರೋಗಿಗಳು, ಬಲಹೀನರು ಮತ್ತು ಮುದುಕರಿದ್ದಾರೆ.
ನಿಮ್ಮ ಪೈಕಿ ಯಾರಾದರೂ ತಾನಾಗಿಯೇ ನಮಾಝ್ ಮಾಡಿದರೆ ಅವನು ಬಯಸುವಷ್ಟು ಅದನ್ನು ಧೀರ್ಘಗೊಳಿಸಲಿ.
[ಮುತ್ತಫಕುನ್ ಅಲೈಹಿ]
No comments:
Post a Comment