Monday, December 30, 2013

ಸ್ವರ್ಗದಲ್ಲಿ ಒಂದು ದೊಡ್ಡ ಸ್ಥಾನ

ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ರೋಗಿಯ ಸಂದರ್ಶನ ಮಾಡುವ ವ್ಯಕ್ತಿಯ ಬಗ್ಗೆ ಆಕಾಶದಿಂದ ಘೋಷಿಸುವವನೊಬ್ಬ ಹೀಗೆ ಘೋಷಿಸಿ ಹೇಳುತ್ತಾನೆ - ನಿನಗೆ ಶುಭವಾಗಲಿ. ನಿನ್ನ ನಡೆಯುವಿಕೆ ಚೆನ್ನಾಗಿದೆ. ನೀವು ಸ್ವರ್ಗದಲ್ಲಿ ಒಂದು ದೊಡ್ಡ ಸ್ಥಾನವನ್ನು ಪಡೆದಿರುವೆ. 

[ಇಬ್ನ್ ಮಾಜಃ]

No comments:

Post a Comment