Monday, December 30, 2013

ಆಸಕ್ತರಾಗಿರುವ ತನಕ ಕುರ್ ಆನ್ ಪಠಿಸಿರಿ

ಜುಂದುಬ್ ಬಿನ್ ಅಬ್ದುಲ್ಲಾ ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ನೀವು ಆಸಕ್ತರಾಗಿರುವ ತನಕ ಕುರ್ ಆನ್ ಪಠಿಸಿರಿ. ಅನ್ಯ ಮನಸ್ಕರಾಗಿರುವಾಗ ಪಠನವನ್ನು ನಿಲ್ಲಿಸಿ ಎದ್ದು ನಡೆಯಿರಿ. 

[ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]

No comments:

Post a Comment