ಜಾಬಿರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೀಗೆ
ಹೇಳುವುದನ್ನು ನಾನು ಕೇಳಿದ್ದೇನೆ ರಾತ್ರಿಯಲ್ಲಿ ಒಂದು ಘಳಿಗೆಯಿದೆ. ಅದು ಒಬ್ಬ ಮುಸ್ಲಿಮನಿಗೆ
ದೊರೆತು, ಅದರಲ್ಲಿ ಅವನು ಅಲ್ಲಾಹನಲ್ಲಿ
ಇಹಲೋಕದ ಅಥವಾ ಪರಲೋಕದ ಯಾವುದೇ ಒಳಿತನ್ನು ಯಾಚಿಸಿದರೆ ಅಲ್ಲಾಹನು ಅವನಿಗೆ ಅದನ್ನು ದಯಪಾಲಿಸದೆ
ಇರುವುದಿಲ್ಲ. ಈ ಘಳಿಗೆ ಪ್ರತಿಯೊಂದು ರಾತ್ರಿಯಲ್ಲೂ ಇದೆ.
[ಮುಸ್ಲಿಮ್]
No comments:
Post a Comment