Monday, December 30, 2013

ಪ್ರಥಮ ಪಂಕ್ತಿಯನ್ನು ಪುರ್ತಿಗೊಳಿಸಿರಿ

ಅನಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಪ್ರಥಮ ಪಂಕ್ತಿಯನ್ನು ಪುರ್ತಿಗೊಳಿಸಿರಿ. ಅನಂತರ ಎರಡನೆಯ ಪಂಕ್ತಿಯನ್ನು. ಏನಾದರೂ ಅಪೂರ್ಣತೆಯಿದ್ದರೆ ಅದು ಕೊನೆಯ ಪಂಕ್ತಿಯಲ್ಲಿರಲಿ. 

[ಅಬೂ ದಾವೂದ್]   

No comments:

Post a Comment