ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
ಕಿಯಾಮತ್'ನ ಚಿಹ್ನೆ
ಸಲಾಮ ಬಿಂತಿ ಹುರ್ರಿ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಕಿಯಾಮತ್
'
ನ ಚಿಹ್ನೆಗಳ ಪೈಕಿ ಒಂದು ಎನೆಂದರೆ ಮಸೀದಿಯವರು ಇಮಾಮತನ್ನು ನೀಗಿಸುವರು. ಅವರು ತಮಗೆ ನಮಾಝ್ ಮಾಡಿಸಬಲ್ಲ ಇಮಾಮರನ್ನು ಪಡೆಯಲಾರರು.
[
ಅಹ್ಮದ್
,
ಅಬೂ ದಾವೂದ್
,
ಇಬ್ನ್ ಮಾಜಃ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment