ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
ಪರಿಪೂರ್ಣವಾದ ನಮಾಝ್
ಅನಸ್ [ರ] ಅವರಿಂದ ವರದಿಯಾಗಿದೆ. ನಾನು ಪ್ರವಾದಿವರ್ಯರಿಗಿಂತ [ಸ] ಲಘುವಾದ ಮತ್ತು ಅವರಿಗಿಂತ ಪರಿಪೂರ್ಣವಾದ ನಮಾಝ್
'
ನ್ನು ಯಾವ ಇಮಾಮ್
'
ನ ಹಿಂದೆಯೂ ಮಾಡಲಿಲ್ಲ. ಅವರು [ಸ] ಮಗುವಿನ ಅಳು ಕೇಳುತ್ತಲೇ
,
ಅದರ ತಾಯಿಯ ಕಷ್ಟ ಭಯದಿಂದ ನಮಾಝ್
'
ನ್ನು ಹ್ರಸ್ವಗೊಳಿಸುತ್ತಿದ್ದರು.
[
ಮುತ್ತಫಕುನ್ ಅಲೈಹಿ
]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment