ಅಮ್ಮಾರ್
[ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಈ ರೀತಿ ಹೇಳಿರುವುದನ್ನು ನಾನು ಕೇಳಿದ್ದೇನೆ - ಒಬ್ಬ
ವ್ಯಕ್ತಿ ದೀರ್ಘ ನಮಾಝ್ ಮಾಡಿ ಸಂಕ್ಷಿಪ್ತ ಖುತ್'ಬ
ಮಾಡುವುದು ಅವನ ಜಾಣ್ಮೆಯ ಸಂಕೇತವಾಗಿದೆ. ಆದ್ದರಿಂದ ನಮಾಝ್'ನ್ನು
ದೀರ್ಘ ಗೊಳಿಸಿರಿ ಮತ್ತು ಖುತ್'ಬಾವನ್ನು ಸಂಕ್ಷಿಪ್ತಗೊಳಿಸಿರಿ.
ಖಂಡಿತ ಕೆಲವು ಭಾಷಣಗಳು ಮಾಂತ್ರಿಕವಾಗಿರುತ್ತವೆ.
[ಮುಸ್ಲಿಮ್]
No comments:
Post a Comment