Monday, December 30, 2013

ನೆರವಾಗಿರಿ ಮತ್ತು ಬಿನ್ನರಾಗದರಿ

ಅಬೂ ಮಸ್ಊದ್ ಅನ್ಸಾರಿ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮಾಝ್'ನಲ್ಲಿ ತಮ್ಮ ಕೈಗಳನ್ನು ನಮ್ಮ ಭುಜಗಳ ಮೇಲಿಟ್ಟು, ನೆರವಾಗಿರಿ ಮತ್ತು ಬಿನ್ನರಾಗದರಿ. ಅನ್ಯಥಾ ನಿಮ್ಮ ಹ್ರದಗಯಳು ಭಿನ್ನವಾಗುವುದು. ನಿಮ್ಮ ಪೈಕಿ ಪ್ರೌಢರು ಮತ್ತು ಬುದ್ದಿವಂತರು ನನ್ನ ಹತ್ತಿರ ನಿಲ್ಲಲ್ಲಿ. ಅನಂತರ ಅವರ ಹತ್ತಿರದವರು. ಅಬೂ ಮಸ್ಊದ್ [ರ] ಹೇಳುತ್ತಾರೆ - ಇಂದು ನೀವು ಬಹಳ ಭಿನ್ನತೆ ಮಾಡುತ್ತೀರಿ.   

[ಮುಸ್ಲಿಮ್] 

No comments:

Post a Comment