ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ]
ಹೇಳಿದರು - ಒಬ್ಬನು ಚೆನ್ನಾಗಿ ವುಝೂ ಮಾಡಿ ನಮಾಝ್'ಗಾಗಿ
ಹೋದಾಗ ಜನರು ನಮಾಝ್ ಮಾಡಿ ಮುಗಿಸಿದ್ದಾರೆ ಅವನಿಗೂ ಅಲ್ಲಾಹನು ಜಮಾಅತ್ ಸಹಿತ ನಮಾಝ್ ಮಾಡಿದವನಿಗೆ
ಕೊಡುವ ಪ್ರತಿಫಲವನ್ನೇ ಕೊಡುತ್ತಾನೆ. ಅದರಿಂದ ಅವರ ಪುಣ್ಯಗಳಲ್ಲಿ ಯಾವುದೇ ಕಡಿತ
ಉಂಟಾಗುವುದಿಲ್ಲ.
[ಅಬೂ ದಾವೂದ್, ನಸಾಈ]
No comments:
Post a Comment