Monday, December 30, 2013

ಪ್ರಥಮ ಪಂಕ್ತಿ

ಬರಾಹ್ ಬಿನ್ ಆಝಿಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳುತ್ತಿದ್ದರು - ಖಂಡಿತವಾಗಿಯೂ ಅಲ್ಲಾಹ್ ಮತ್ತು ಅವನ ಮಲಕ್'ಗಳು ಪ್ರಥಮ ಪಂಕ್ತಿಗಳಲ್ಲಿ ಹತ್ತಿರವಿರುವವರ ಮೇಲೆ ಅನುಗ್ರಹ ವರ್ಷಿಸುತ್ತಾರೆ. ಕಾಲ್ನಡಿಗೆಯಲ್ಲಿ ಪಂಕ್ತಿಯೊಂದಿಗೆ ಸೇರಿಕೊಳ್ಳುವ ಹೆಜ್ಜೆಗಿಂತ ಪ್ರಿಯವಾದ ಹೆಜ್ಜೆ, ಅಲ್ಲಾಹನ ಬಳಿ ಬೇರೆ ಇಲ್ಲ.

[ಅಬೂ ದಾವೂದ್]   

No comments:

Post a Comment