ಹ.
ಇಬ್ನ್ ಉಮರ್ ಮತ್ತು ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ] ಈ ವೇದಿಕೆಯ
ಹಲಗೆಯ ಮೇಲಿನಿಂದ ಹೇಳಿರುವುದನ್ನು ನಾವು ಕೇಳಿರುವೆವು - ಒಂದೋ ಜನಾಂಗಗಳು ತಮ್ಮ ಜುಮುಅವನ್ನು
ತೊರೆಯುವುದನ್ನು ಬಿಟ್ಟು ಬಿಡುವರು ಅನ್ಯಥಾ ಅಲ್ಲಾಹನು ಅವರ ಹ್ರದಯಗಳಿಗೆ ಮುದ್ರೆಯೊತ್ತಿ
ಬಿಡುವನು. ಆ ಬಳಿಕ ಅವರು ಅಲಕ್ಷ್ಯರಾಗಿ ಬಿಡುವರು.
[ಮುಸ್ಲಿಮ್]
No comments:
Post a Comment