ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
ಆಕಾಶ ತೆರೆಯುವ ಸಮಯ
ಅಬ್ದುಲ್ಲಾ ಬಿನ್ ಸಾಇಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ]
ಮಧ್ಯಾಹ್ನ ಸೂರ್ಯ ಇಳಿಮುಖವಾದಾಗ ಝುಹುರ್
'
ಗಿಂತ ಮುಂಚೆ ನಾಲ್ಕು ರಕಅತ್ ನಮಾಝ್ ಮಾಡಿ ಹೀಗೆ ಹೇಳುತ್ತಿದ್ದರು - ಇದು ಆಕಾಶ ತೆರೆಯುವ ಸಮಯವಾದುದರಿಂದ ನನ್ನ ಸತ್ಕರ್ಮ ಅದರಲ್ಲಿ ಏರಲಿ ಎಂದು ನಾನು ಇಷ್ಟಪಡುತ್ತೇನೆ.
[ತಿರ್ಮಿದಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment