Monday, December 30, 2013

ಇಮಾಮ್ ನಿಲ್ಲಬೇಕು

ಸಮ್ರ ಬಿನ್ ಜುಂದಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರು [ಸ], ನಾವು ಮೂರು ಮಂದಿ ಇದ್ದಾಗ ನಮ್ಮ ಪೈಕಿ ಒಬ್ಬನು ಮುಂದೆ ನಿಲ್ಲಬೇಕೆಂದು ಅಜ್ಜಾಪಿಸಿರುವರು. 

[ತಿರ್ಮಿದಿ]   

No comments:

Post a Comment