ಅಬೂಹುರೈರಾ
[ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಸೂರ್ಯ ಉದಿಸಿದ ದಿನಗಳ ಪೈಕಿ ಅತ್ಯುತ್ತಮ
ದಿನ ಜುಮುಅ [ಶುಕ್ರವಾರ) ಆಗಿದೆ. ಅಂದು ಆದಮ್ [ಅ] ಸ್ರಷ್ಟಿಯಾದರು. ಅಂದು ಸ್ವರ್ಗಕ್ಕೆ
ಪ್ರವೇಶಿಸಲ್ಪಟ್ಟರು. ಅಂದೇ ಸ್ವರ್ಗದಿಂದ ಹೊರಹಾಕಲ್ಪಟ್ಟರು. ಶುಕ್ರವಾರ ದಿನವೇ ಕಿಯಾಮತ್ (ಪುನರುತ್ಥಾನ)
ಸ್ಥಾಪಿತವಾಗುವುದು.
[ಮುಸ್ಲಿಮ್]
No comments:
Post a Comment