ಅನಸ್ [ರ] ಅವರಿಂದ
ವರದಿಯಾಗಿದೆ. ಒಂದು ದಿನ ಪ್ರವಾದಿವರ್ಯರು [ಸ] ನಮಗೆ ನಮಾಝ್ ಮಾಡಿಸಿದರು. ಅವರು [ಸ] ತಮ್ಮ ನಮಾಝ್'ನ್ನು ಪೂರ್ಣಗೊಳಿಸಿದ ನಂತರ ನಮ್ಮ ಕಡೆಗೆ ತಿರುಗಿ ಹೀಗೆ
ಹೇಳಿದರು - ಜನರೇ! ನಾನು ನಿಮ್ಮ ಇಮಾಮ್ ಆಗಿದ್ದೇನೆ. ಆದ್ದರಿಂದ ನೀವು ರುಕೂಹ್'ನಲ್ಲಿ, ಸುಜೂದ್'ನಲ್ಲಿ, ನಿಲ್ಲುವಕೆಯಲ್ಲಿ
ಮತ್ತು ತಿರುಗುವಿಕೆಯಲ್ಲಿ ನನಗಿಂತ ಮುಂದುವರಿಯದಿರಿ. ನಾನು ನಿಮ್ಮನ್ನು ನನ್ನ ಮುಂದಿನಿಂದಲೂ
ಹಿಂದಿನಿಂದಲೂ ನೋಡುತ್ತೇನೆ.
[ಮುಸ್ಲಿಮ್]
No comments:
Post a Comment