Monday, December 30, 2013

ಬಲ ಭಾಗದ ಪಂಕ್ತಿ

ಆಯಿಶಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಬಲ ಭಾಗದ ಪಂಕ್ತಿಗಳ ಮೇಲೆ ಅಲ್ಲಾಹ್ ಮತ್ತು ಅವನ ಮಲಕ್'ಗಳು ಅನುಗ್ರಹ ವರ್ಷಿಸುತ್ತಾರೆ. 

[ಅಬೂ ದಾವೂದ್]

No comments:

Post a Comment