ಅಬೂಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಖಂಡಿತವಾಗಿಯೂ ಧರ್ಮವು ಸುಲಭವಾಗಿದೆ. ಯಾರು ಧರ್ಮದ
ಕಟಿಣತೆಯನ್ನುಂಟು ಮಾಡುತ್ತಾನೋ, ಅದು ಅವನನ್ನು ಸೋಲಿಸುತ್ತದೆ.
ಆದ್ದರಿಂದ ಸಂತುಲಿತನಾಗಿ ವರ್ತಿಸಿರಿ. ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕೆಲಸ ಮಾಡಿರಿ.
ಬೆಳ್ಳಗ್ಗೆ, ಸಂಜೆ ಮತ್ತು ರಾತ್ರಿಯ ಕೊನೆಯ ಭಾಗದ
ಕೆಲವು ಕ್ಷಣಗಳಲ್ಲಿ ಶುಭ ಕೋರಿರಿ ಮತ್ತು ಸಹಾಯ ಯಾಚಿಸಿರಿ.
[ಬುಖಾರಿ]
No comments:
Post a Comment