ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
ಸದಾ ಹಿಂದೆ ಇರುವ ವ್ಯಕ್ತಿ
ಸಮ್ರ್ ಬಿನ್ ಜುಂದುಬ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಖುತ್
'
ಬಾದ ವೇಳೆ ಹಾಜರಾಗಿ
ಇಮಾಮರ ಸಮೀಪ ಕುಳಿತು ಕೊಳ್ಳಿರಿ. ಏಕೆಂದರೆ ಸದಾ ಹಿಂದೆ ಇರುವ ವ್ಯಕ್ತಿ ಸ್ವರ್ಗದಲ್ಲೂ ಹಿಂದೆ ಬೀಳುವನು ಅವನು ಅದರ ಪ್ರವೇಶ ಪಡೆದರೂ.
[
ಅಬೂ ದಾವೂದ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment