ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, December 31, 2013
ಉತ್ತಮವಾಗಿ ನಮಾಝ್ ಮಾಡಿಸಿದರೆ
ಅಬೂ
ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಇಮಾಮರು ನಿಮಗೆ ನಮಾಝ್ ನಮಾಝ್ ಮಾಡಿಸುವರು. ಅವರು ಉತ್ತಮವಾಗಿ ನಮಾಝ್ ಮಾಡಿಸಿದರೆ ಅದು ನಿಮಗೇ ಒಳಿತಾಗಿದೆ. ಅವರು ಪ್ರಮಾದವೆಸಗಿದರೆ ನಿಮಗಂತು ಪುಣ್ಯವಿದೆ ಮತ್ತು ಅವರ ಮೇಲೆ ಅದರ ದೋಷವಿದೆ.
[
ಬುಖಾರಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment