Wednesday, December 25, 2013

ಅಧೋ ವಾಯುವಿನ ವಿಧಿ

ಅಬ್ದುಲ್ಲಾ ಬಿನ್ ಝೈದ್ ಅನ್ಸಾರಿ (ರ) ಹೇಳುತ್ತಾರೆ: ನಾನು ಪ್ರವಾದಿವರ್ಯರಲ್ಲಿ, ನಮಾಝ್'ನಲ್ಲಿ ಏನೂ ಆಗುತ್ತಿರುವುದಾಗಿ ಭಾಸವಾಗುವುದರ ಕುರಿತು ವಿಚಾರಿಸಿದೆ. ಪ್ರವಾದಿ (ಸ) ಹೇಳಿದರು, (ಅಥೋವಾಯುವಿನ) ಶಬ್ದ ಹೊರಡುವ ಅಥವಾ ದುರ್ವಾಸನೆ ಬರುಬ ತನಕ ಅವನು ನಮಾಝನ್ನು ಮುರಿಯದಿರಲಿ.

[ಸಹೀಹ್ ಬುಖಾರಿ: 4, ವುಝೂ]

No comments:

Post a Comment