Wednesday, December 25, 2013

ಕಿಯಾಮತ್'ನಂದು ಮುಸ್ಲಿಮ್ ಸಮುದಾಯದ ಶಿಫಾರಸು

ಅಬೂಹುರೈರಾ (ರ) ಹೀಗೆ ಹೇಳುತ್ತಾರೆ: ಪ್ರವಾದಿ (ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ, "ನನ್ನ ಸಮುದಾಯವನ್ನು ನಿರ್ಣಾಯಕ ದಿನದಂದು 'ಗುರಮ್ ಮುಹಜ್ಜಲೀನ್' ಎಂದು ಕೆರೆಯಲಾಗುವುದು. ವುಝೂವಿನಿಂದಾಗಿ ಅವರ  ಮುಖ ಮತ್ತು ಅಂಗೈ ಬೆಳಗುತ್ತಿರುವುದು. ನಿಮ್ಮ   ಪೈಕಿ ತನ್ನ ಮುಖವನ್ನು ಬೆಳಗಿಸ ಬಯಸುವವನು ಬೆಳಗಿಸಲಿ."

[ಸಹೀಹ್ ಬುಖಾರಿ: 4, ವುಝೂ]  

No comments:

Post a Comment