Wednesday, December 25, 2013

ಮೂತ್ರ ವಿಸರ್ಜನಾಂಗವನ್ನು ಬಲಗೈಯಿಂದ ಮುಟ್ಟಬಾರದು

ಅಬೂಕತಾದ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು, ನಿಮ್ಮಲ್ಲಿ ಯಾರಾದರೂ ಏನಾದರೂ ಕುಡಿಯವುದಿದ್ದರೆ ಪಾತ್ರೆಗೆ ಉದಬಾರದು. ಶೌಚಾಲಯಕ್ಕೆ ಹೋದಾಗ ಗುಪ್ತಾಂಗವನ್ನು ಬಲಗೈಯಲ್ಲಿ ಶುಚಿ ಗೊಳಿಸಲೂ ಬಾರದೂ.

[ಸಹೀಹ್ ಬುಖಾರಿ: 4, ವುಝೂ]

No comments:

Post a Comment