Wednesday, December 25, 2013

ಪ್ರವಾದಿಯವರ [ಸ] ಮೇಲೆ ಆರೋಪದ ಶಿಕ್ಷೆ

ಪ್ರವಾದಿಯವರ [ಸ] ಮೇಲೆ ಆರೋಪದ ಶಿಕ್ಷೆಸಲಮಃ [ರ] ಹೇಳುತ್ತಾರೆ: ಪ್ರವಾದಿ [ಸ] ಹೀಗೆ ಹೇಳುವುದನ್ನು ಕೇಳಿದ್ದೇನೆ, "ಯಾರು ನಾನು ಹೇಳಿರದಂತಹ ವಿಷಯವನ್ನು ನನ್ನ ವತಿಯಿಂದ ಹೇಳುವನೋ ಅವನು ತನ್ನ ತಾಣವನ್ನು ನರಕದಲ್ಲಿ ಮಾಡಿಕೊಳ್ಳಲಿ.

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment