Wednesday, December 25, 2013

ನಾಯಿ ಬಾಯಿ ಹಾಕಿದ ಪಾತ್ರೆಯನ್ನು ತೊಳೆಯಬೇಕು

ಅಬೂಹುರೈರಾ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು, "ಯಾವುದೇ ಪಾತ್ರೆಯಿಂದ ನಾಯಿ (ಬಾಯಿ ಹಾಕಿ) ಕುಡಿದರೆ ಅದನ್ನು ಏಳು ಬಾರಿ ತೊಳೆಯಬೇಕು."

[ಸಹೀಹ್ ಬುಖಾರಿ: 4, ವುಝೂ]

No comments:

Post a Comment