Wednesday, December 25, 2013

ಪ್ರವಾದಿಯವರ ಹೆಸರಲ್ಲಿ ಸುಳ್ಳು ಹೇಳುವವನ ಶಿಕ್ಷೆ

ಅಲೀ [ರ] ಹೇಳುತ್ತಾರೆ, ಪ್ರವಾದಿ [ಸ] ಹೀಗೆ ಹೇಳುವುದನ್ನು ಕೇಳಿದ್ದೇನೆ, "ನನ್ನ ಹೆಸರಲ್ಲಿ ಸುಳ್ಳು ಹೇಳದಿರಿ. ಯಾರು ನನ್ನ ಹೆಸರಲ್ಲಿ ಸುಳ್ಳು ಹೇಳುವನೋ ಅವನು ತನ್ನ ತಾಣವನ್ನು ನರಕದಲ್ಲಿ ಮಾಡಿಕೊಳ್ಳಿಲಿ.

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment