Thursday, December 26, 2013

ಮಸೀದಿಯ ನಿರ್ಮಾನಕ್ಕಿಂತ ಮುಂಚೆ ನಮಾಝ್’ನ ಸ್ಥಳ

ಅನಸ್ [ರ] ಹೇಳುತ್ತಾರೆ: ಮಸೀದಿಯ ನಿರ್ಮಾನಕ್ಕಿಂತ ಮುಂಚೆ ಪ್ರವಾದಿವರ್ಯರು [ಸ] ಆಡುಗಳನ್ನು ಕಟ್ಟುತ್ತಿದ್ದ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದರು.

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment