Thursday, December 26, 2013

ಅಲ್ಲಾಹನ ಮಾರ್ಗದಲ್ಲಿ ಗಾಯಗೊಳ್ಳುವುದರ ವಿಧಿ

ಅಬೂಹುರೈರಾ [ರ] ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು, ಒಬ್ಬ ಮುಸ್ಲಿಮನು ಅಲ್ಲಾಹನ ಮಾರ್ಗದಲ್ಲಿ ಘಾಸಿಗೊಂಡಾಗ, ಅವನ ಗಾಯಗಳು ನಿರ್ಣಾಯಕ ದಿನದಂದು ಅದೇ ರೂಪದಲ್ಲಿರುವುದು. ಅದರಿಂದ ರಕ್ತ ಹರಿಯುತ್ತಿರುವುದು. ರಕ್ತ ಕೆಂಬಣ್ಣದಲ್ಲಿರುವುದು. ಆದರೆ ಅದರಿಂದ ಕಸ್ತೂರಿಯ ಸುಗಂಧ ಸೂಸುತ್ತಿರುವುದು.

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment