Thursday, December 26, 2013

ಬಟ್ಟೆ ಶುದ್ದವಾಗಿರುತ್ತದೆ

ಆಯಿಶಾ [ರ] ಹೇಳುತ್ತಾರೆ: ನಾನು ಪ್ರವಾದಿ [ಸ] ಬಟ್ಟೆಯಿಂದ ಜನಾಬತ್ [ವೀರ್ಯ] ತೊಳೆಯುತ್ತಿದ್ದೆ. ಬಟ್ಟೆಯಲ್ಲಿ ನೀರಿನ ಚಿಹ್ನೆಯಿರುತ್ತಿದ್ದರೂ ಅವರು ನಮಾಝ್'ಗೆ ಹೋಗುತ್ತಿದ್ದರು.

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment