Wednesday, December 25, 2013

ಪ್ರವಾದಿ [ಸ] ರವರ ಮಾತಿನ ಶೈಲಿ

ಅನಸ್ [ರ] ಹೇಳುತ್ತಾರೆ: ಪ್ರವಾದಿ [ಸ] ಏನಾದರೂ ಹೇಳುತ್ತಿದ್ದರೆ, ಚೆನ್ನಾಗಿ ಗ್ರಹಿಸಲೆಂದು ಮೂರು ಬಾರಿ ಆವರ್ತಿಸುತ್ತಿದ್ದರು. ಎಲ್ಲಾದರೂ ಜನರಿರುವಲ್ಲಿಗೆ ಹೋದರೆ ಮೂರು ಬಾರಿ ಸಲಾಮ್ ಹೇಳುತ್ತಿದ್ದರು.   

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment