ಅಬೂಮೂಸಾ [ರ]
ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು, "ಮೂರು ಮಂದಿಗೆ ಇಮ್ಮಡಿ
ಪುಣ್ಯವಿದೆ. ಒಂದು,
ತನ್ನ ಪ್ರವಾದಿಯ ಮೇಲೆ ಮತ್ತು ಮುಹಮ್ಮದ್'ರ [ಸ] ಮೇಲೂ ವಿಶ್ವಾಸವಿರಿಸಿದ ಗ್ರಂಥದವ. ಎರಡು, ಅಲ್ಲಾಹನ ಹಕ್ಕನ್ನೂ ತನ್ನ
ಒಡೆಯನ ಹಕ್ಕನ್ನೂ ಪೂರೈಸಿದ ಗುಲಾಮ. ಮೂರು, ತನ್ನ ಬಳಿ ಓರ್ವ ದಾಸಿಯಿದ್ದು, ಆಕೆಯ ಒಳ್ಳೆಯ ವಿದ್ಯೆ,
ಬುದ್ದಿ ಕಲಿಸಿ, ನಂತರ ಆಕೆಯನ್ನು
ಸ್ವತಂತ್ರಗೊಳಿಸಿ ವಿವಾಹವಾದ ವ್ಯಕ್ತಿ, ಅವನಿಗೂ ಇಮ್ಮಡಿ
ಪುಣ್ಯವಿದೆ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment