Thursday, December 26, 2013

ಹಲ್ಲುಜ್ಜುವ ಸಮಯ

ಹುದೈಫಾ [ರ] ವರಧಿ ಮಾಡುತ್ತಾರೆ: ಪ್ರವಾದಿಯವರು [ಸ] ರಾತ್ರಿ ಎದ್ದಾಗ ಮಿಸ್ವಾಕ್ ಮಾಡುತ್ತಿದ್ದರು (ಹಲ್ಲುಜ್ಜುತ್ತಿದ್ದರು).

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment