ಅಬೂಸಈದ್ ಖುದ್ರಿ
(ರ) ಉಲ್ಲೇಖಿಸುತ್ತಾರೆ: ಪ್ರವಾದಿ (ಸ) ಹೇಳಿದರು, "ನಾನು ಮಲಗಿದ್ದೆ. (ಕನಸಿನಲ್ಲಿ) ನನ್ನ ಮುಂದೆ ಜನರನ್ನು ತರಲಾಗುತ್ತಿತ್ತು. ಅವರು ಅಂಗಿ
ಧರಿಸಿದ್ದರು. ಕೆಲವರ ಅಂಗಿ ಎದೆಯ ವರೆಗೆ, ಇನ್ನು ಕೆಲವರದ್ದು
ಅದಕ್ಕಿಂತಲೂ ಕಡಿಮೆ ಇದ್ದವು. ಉಮರ್ ಬಿನ್ ಖಾತಾಬ್'ರನ್ನು ತರಲಾದಾಗ ಅವರು
ಅಂಗಿಯನ್ನು ಎಳೆದುಕೊಂಡು ನಡೆಯುತ್ತಿದ್ದುದನ್ನು ನಾನು ಕಂಡೆ." ಸಹಾಬಿಗಳು
ಪ್ರವಾದಿವರ್ಯರಲ್ಲಿ (ಸ) ಆ ಸ್ವಪ್ನಫಲವನ್ನು ಕೇಳಿದರು. ಅವರು (ಸ) ಹೇಳಿದರು,"ಅದು ಧರ್ಮವಾಗಿದೆ".
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment