Wednesday, December 25, 2013

ಪ್ರವಾದಿಯವರ [ಸ] ಮಾಂಸ ಸೇವಿಸಿದ ನಂತರ ವುಝೂ ಮಾಡಲಿಲ್ಲ

ಮೈಮೂನಾ (ರ) ಹೇಳುತ್ತಾರೆ: ಪ್ರವಾದಿ (ಸ) ನನ್ನ ಬಳಿ ಆಡಿನ ಭುಜದ ಮಾಂಸ ತಿಂದು ವಝೂ ಮಾಡದೆಯೇ ನಾಮಾಝ್ ಮಾಡಿದರು.

[ಸಹೀಹ್ ಬುಖಾರಿ: 4, ವುಝೂ]

No comments:

Post a Comment