Thursday, December 26, 2013

ಪ್ರವಾದಿಯವರು [ಸ] ಹಾಲು ಕುಡಿದು ಬಾಯಿ ಮುಕ್ಕಳಿಸಿದರು

ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ: ಪ್ರವಾದಿ (ಸ) ಹಾಲು ಕುಡಿದು ಬಾಯಿ ಮುಕ್ಕಳಿಸಿದರು. ಇದರಲ್ಲಿ ಪಸೆಯಿದೆಯೆಂದು ಹೇಳಿದರು.

[ಸಹೀಹ್ ಬುಖಾರಿ: 4, ವುಝೂ]

No comments:

Post a Comment