Wednesday, December 25, 2013

ಎಲ್ಲ ಒಳ್ಳೆಯ ಕೆಲಸಗಳನ್ನು ಬಲಗೈಯಿಂದ ಆರಂಭಿಸಬೇಕು

ಆಯಿಶಾ (ರ) ಹೇಳುತ್ತಾರೆ: ಪ್ರವಾದಿವರ್ಯರು ಪಾದರಕ್ಷೆ ಧರಿಸಲು, ತಲೆ ಬಾಚಲು ಮತ್ತು ಶುದ್ದೀಕರಿಸಲು ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡಲು ಬಲಗೈಯನ್ನು ಉಪಯೋಗಿಸುವುದನ್ನು ಇಷ್ಟಪಡುತ್ತಿದ್ದರು.  

[ಸಹೀಹ್ ಬುಖಾರಿ: 4, ವುಝೂ]

No comments:

Post a Comment