Thursday, December 26, 2013

ತಿನ್ನುವುದರಿಂದ ವುಝೂ ಭಂಗವಾಗುವುದಿಲ್ಲ

ಅಮ್ರ್ ಬಿನ್ ಉಮಯ್ಯ [ರ] ಹೇಳುತ್ತಾರೆ: ಪ್ರವಾದಿ [ಸ] ಆಡಿನ ಭುಜ ಕೊಯ್ದು ತಿನ್ನುತ್ತಿದ್ದಾಗ ಅವರನ್ನು ನಮಾಝ್'ಗೆ ಕರೆಯಲಾಯಿತು. ಅವರು ಚೂರಿಯನ್ನು ಎಸೆದು ವುಝೂ ಮಾಡದೇ ನಮಾಝ್ ಮಾದ್ದನ್ನು ನಾನು ಕಂಡೆ.  

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment