ಇಬ್ನ್ ಅಬ್ಬಾಸ್ [ರ]
ಹೇಳುತ್ತಾರೆ: ಒಂದು (ಈದ್'ನ) ದಿನ ಪ್ರವಾದಿ [ಸ] ಪಂಕ್ತಿಗಳ ನಡುವಿನಿಂದ ಹೊರ ನಡೆದರು. ಜೊತೆಯಲ್ಲಿ ಬಿಲಾಲ್ [ರ]
ಇದ್ದರು. ಸ್ತ್ರೀಯರಿಗೆ ತಮ್ಮ ಉಪದೇಶವನ್ನು ಆಳಿಸಲಾಗುತ್ತಿಲ್ಲವೆಂದು ಅವರು ಭಾವಿಸಿದರು.
ಆದ್ದರಿಂದ ಅವರಿಗೆ ಪ್ರವಚನ ನೀಡಿದರು. ದಾನ ಧರ್ಮ ನೀಡುವಂತೆ ಆದೇಶಿಸಿದರು. ಅದರ ಪ್ರಕಾರ, ಒಬ್ಬಳು ತನ್ನ ಕಿವಿಯೋಲೆಯನ್ನು ಹಾಕಿದಳು, ಇನ್ನೊಬ್ಬಳು ಉಂಗುರವನ್ನು
ಹಾಕಿದಳು. ಅದನ್ನು ಬಿಲಾಲ್ [ರ] ತನ್ನ ಮಡಿಲಲ್ಲಿ ಪಡೆಯುತ್ತಾ ಹೋಗುತ್ತಿದ್ದರು.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment