Wednesday, December 25, 2013

ಪ್ರವಾದಿಯವರ [ಸ] ಶಿಫಾರಸಿಗೆ ಅರ್ಹರು

ಅಬೂಹುರೈರಾ [ರ] ಹೇಳುತ್ತಾರೆ: ನಾನು ಒಮ್ಮೆ ಪ್ರವಾದಿವರ್ಯರಲ್ಲಿ "ಓ ಪ್ರವಾದಿವರ್ಯರೇ! ಕಿಯಾಮತ್'ನ ದಿನದಂದು ಇತರರಿಗಿಂತ ಹೆಚ್ಚು ಶಿಫಾರಸಿನಿಂದ ಯಾರು ಯಶಸ್ವಿಯಾಗುವನು? ಎಂದು ಹೇಳಿದೆ. ಪ್ರವಾದಿ [ದ] ಹೇಳಿದರು, ಅಬೂಹುರೈರಾ! ಈ ಮಾತನ್ನು ನಿಮಗಿಂತ ಮುಂಚೆ ಯಾರೂ ಕೆಳಲಾರರೆಂದು ನಾನು ಭಾವಿಸಿದ್ದೆ. ಏಕೆಂದರೆ ನಾನು ನೋಡುತ್ತಿದ್ದೇನೆ. ಹದೀಸ್ ತಿಳಿಯುವುದರಲ್ಲಿ ನೀವು ಬಹಳ ಆಸಕ್ತಿರಾಗಿರುವಿರಿ. ಯಾರು ಪ್ರಾಮಾಣೆಕವಾಗಿ ಮನಸಾರೆ "ಲಾ ಇಲಾಹ ಇಲ್ಲಲ್ಲಾಹ್" ಹೇಳುತ್ತಾನೋ ಅವನು ಇತರರಿಗಿಂತ ನನ್ನ ಶಿಫಾರಸಿನಿಂದ ಯಶಸ್ವಿಯಾಗುವನು. 

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment