ಅಬ್ದುಲ್ಲಾ
ಬಿನ್ ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನನ್ನ ಹೆಗಲನ್ನು ಹಿಡಿದು ಹೇಳಿದರು -
ನೀನು ಇಹಲೋಕದಲ್ಲಿ ಪ್ರಯಾನೆಕನಂತೆ ಇರು. ಅಥವಾ ದಾರಿ ಹೊಕನಂತಿರು. ಇಬ್ನು ಉಮರ್ [ರ]
ಹೇಳುತ್ತಿದ್ದರು - ಸಂಜೆ ಯಾದರೆ ಮುಂಜಾನೆಯನ್ನು ನಿರೀಕ್ಷಿಸದಿರು. ಮುಂಜಾನೆಯಾದರೆ ಸಂಜೆಯನ್ನು
ನೀರಿಕ್ಷಿಸದಿರು. ನಿನ್ನ ಆರೋಗ್ಯವನ್ನು ಕಾಯಿಲೆಗಿಂತ ಮೊದಲು ಸೌಭಾಗ್ಯ ವೆಂದು ತಿಳಿ ಮತ್ತು
ನಿನ್ನ ಜೀವನವನ್ನು ಮರನಕ್ಕಿಂತ ಮೊದಲು ಸೌಭಾಗ್ಯವೆಂದು ತಿಳಿ.
[ಬುಖಾರಿ]
No comments:
Post a Comment