ಅಬೂ
ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಪೈಕಿ ಯಾರೂ ಮರಣವನ್ನು
ಬಯಸಬಾರದು. ಅವನು ಒಳ್ಳೆಯವನಾಗಿದ್ದರೆ, ಇನ್ನಷ್ಟು ಒಳಿತು
ಮಾಡುವ ಅವಕಾಶವಿರುತ್ತದೆ ಮತ್ತು ಅವನು ಕೆಟ್ಟವನಾಗಿದ್ದರೆ, ಅವನು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಒಳ್ಳೆಯವನಾಗುವ ಅವಕಾಶವಿರುತ್ತದೆ.
[ಬುಖಾರಿ]
No comments:
Post a Comment