Thursday, December 26, 2013

ಶೌಚಕ್ಕೆ ಹೋಗುವಾಗ ದುಆ

ಅನಸ್ [ರ] ಹೇಳುತ್ತಾರೆ: ಪ್ರವಾದಿ [ಸ] ಶೌಚಕ್ಕೆ ಹೋಗುವಾಗ ಈ ರೀತಿ ಪ್ರಾರ್ಥಿಸುತ್ತಿದ್ದರು. "ಅಲ್ಲಾಹುಮ್ಮ ಇನ್ನೀ ಅಊದುಬಿಕ ಮಿನಲ್ ಖುಬ್'ಸಿ ವಲ್ ಖಬಾಇಸ್"

[ಸಹೀಹ್ ಬುಖಾರಿ, ಅಧ್ಯಾಯ ವುಝೂ]

No comments:

Post a Comment