Wednesday, December 25, 2013

ಬಿನ್ನಾಭಿಪ್ರಾಯಗಳಿಂದ ವಿನಾಶ

ಅಬ್ದುಲ್ಲಾ ಬಿನ್ ಮಸ್'ವೂದ್ [ರ] ಹೇಳುತ್ತಾರೆ - ನಾನು ಒಬ್ಬ ವ್ಯಕ್ತಿಯನ್ನು ಪ್ರವಾದಿಯವರು [ಸ] ಕುರ್ ಆನ್ ಸೂಕ್ತ ಪಟಿಸುವುದಕ್ಕಿಂತ ಭಿನ್ನವಾಗಿ ಪಟಿಸುವುದನ್ನು ಕಂಡೆ. ನಾನು ಅವನ ಕೈ ಹಿಡಿದು ಪ್ರವಾದಿವರ್ಯರ [ಸ] ಬಳಿಗೆ ಕೆರೆದೊಯ್ದೆ. ಪ್ರವಾದಿ [ಸ] ಹೇಳಿದರು ನೀವು ಇಬ್ಬರು ಸರಿಯಾಗಿರುವಿರಿ. ಬಿನ್ನಾಭಿಪ್ರಾಯ ತಾಳಬೇಡಿ. ಏಕೆಂದರೆ ನಿಮಗಿಂತ ಮುಂಚಿನವರು ಬಿನ್ನಾಭಿಪ್ರಾಯಗಳಿಂದಾಗಿಯೇ ನಾಶಗೊಂಡರು. 

[ಸಹೀಹ್ ಬುಖಾರಿ, ಅಧ್ಯಾಯ ತರ್ಕ-ವಿತರ್ಕಗಳು [ವಾಗ್ವಾದಗಳು] 

No comments:

Post a Comment