Wednesday, December 25, 2013

ವಧಿಸಿದವನೂ ವಧಿಸಲ್ಪಟ್ಟವನೂ ನರಕವಾಸಿಗ

ಅಬೂಬಕ್ರಃ[ರ] ಹೇಳುತ್ತಾರೆ, ಪ್ರವಾದಿ (ಸ) ಹೇಳಿದರು, "ಇಬ್ಬರು ಮುಸ್ಲಿಮರು ಖಡ್ಗ ಹಿಡಿರು ಪರಸ್ಪರ ಹೋರಾಡಿದರೆ ಕೊಂದವನೂ ಕೊಲ್ಲಲ್ಪಟ್ಟವನೂ ನರಕವಾಸಿಗಳಾಗುವರು. "ಆಗ ನಾನು ಕೇಳಿದೆ, "ಕೊಲೆಗಾರನು ಅಪರಾಧಿ ಸರಿ. ಆದರೆ ಕೊಲ್ಲಲ್ಪಟ್ಟವನ ತಪ್ಪೇನು? ಪ್ರವಾದಿ (ಸ) ಹೇಳಿದರು, ಕೊಲ್ಲಲ್ಪಟ್ಟವನೂ ಕೊಲೆಗಾರನನ್ನು ವಧಿಸ ಬಯಸಿದ್ದನು.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment