Wednesday, December 25, 2013

ಅತ್ಯುತ್ತಮ ಕರ್ಮ

ಅಬೂಹುರೈರಾ (ರ) ವರದಿ ಮಾಡುತ್ತಾರೆ:ಒಮ್ಮೆ ಪ್ರವಾದಿಯವರೊಂದಿಗೆ (ಸ), ಅತ್ಯುತ್ತಮ ಕರ್ಮ ಯಾವುದೆಂದು ವಿಚಾರಿಸಲಾಯಿತು. ಪ್ರವಾದಿ [ಸ] ಹೇಳಿದರು, "ಅಲ್ಲಾಹನ ಮೇಲೆ, ಆತನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವುದು. "ತರುವಾಯ ಏನೆಂದು ಕೇಳಲಾಯಿತು. ಪ್ರವಾದಿ [ಸ] ಹೇಳಿದರು, 'ದೇವಮಾರ್ಗದಲ್ಲಿ ಜಿಹಾದ್ ಮಾಡುವುದು." ಪುನಃ ಕೇಳಲಾದಾಗ ಪ್ರವಾದಿ [ಸ] ಹೇಳಿದರು, "ಪುಣ್ಯಕರವಾದ ಹಜ್ಜ್".

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment